Friday, 16 April 2021

ಮಗನ ಕಲಾಸಕ್ತಿಗೆ ಬಹುಮಾನದ ಗರಿ

 


ಮಗನ ಕಲಾಸಕ್ತಿಗೆ ಬಹುಮಾನದ ಗರಿ

  ಮಾಮ್ಸ್'ಪ್ರೆಸೊ ಕನ್ನಡ ಮಾರ್ಚ್ 2021 ರಲ್ಲಿ ಆಯೋಜಿಸಿದ #mychildstalentmarch21 ಎಂಬ ಸ್ಪರ್ಧೆಯಲ್ಲಿ ನಮ್ಮ ಮಗ ಶ್ರೀದ ಕುಮಾರ್ ರಚಿಸಿದ ಕೆಲವು ಚಿತ್ರಗಳ ವಿಡಿಯೋ ಮಾಡಿ ಕಳುಹಿಸಿದ್ದೆ. ಇದು ಸ್ಪರ್ಧೆಯಲ್ಲಿ ವಿಜೇತವಾಗಿ ₹500 ನಗದು ಬಹುಮಾನವನ್ನು ಪಡೆದಿದೆ.

ಅವನ ಕಲಾಸಕ್ತಿಗೆ ಸಂದ ಬಹುಮಾನ ಬಹಳ ಹೆಮ್ಮೆ ತಂದಿದೆ. ಸದಾ ಹೊಸಬರನ್ನು ಹುಡುಕಿ ಉತ್ತೇಜನವನ್ನು ನೀಡುವ ವೇದಿಕೆ ಮಾಮ್ಸ್'ಪ್ರೆಸೊ. ಇದರ ಕಾರ್ಯನಿರ್ವಾಹಕ ಮಂಡಳಿಗೆ ಹೃತ್ಪೂರ್ವಕ ಧನ್ಯವಾದಗಳು.💐🙏

ವಿಡಿಯೋ ಲಿಂಕ್ ಕೆಳಗಿದೆ..

https://youtu.be/tJW6tGAXF6g

#anithagkbhat
#shreedakumarn


No comments:

Post a Comment