Tuesday, 21 April 2020

ದಾಸವಾಳದ ಸೊಬಗು



ಬಿಸಿಲಿನ ಧಗೆಯನು ಸಹಿಸಿ
ಸ್ಥಿರವಾಗಿ ನಿಂತು ಹೂನಗೆಸೂಸಿ
ಒಂದೇ ದಿನ ಬಾಳುವ ಪುಷ್ಪಸಿರಿ
ಅಲ್ಲವೇ ಇಂದಿನ ನಮ್ಮ ಬದುಕಿಗೆ ಮಾದರಿ..?


✍️... ಅನಿತಾ ಜಿ.ಕೆ.ಭಟ್.
22-04-2020.


2 comments: