Wednesday, 11 March 2020

ಕೆಲಸ



ಇಂದು ನಮ್ಮ ಪ್ರಾಮಾಣಿಕ ಬುದ್ಧಿಸಾಮರ್ಥ್ಯದಿಂದ ಮಾಡಿದ ಕೆಲಸಕ್ಕೆ ಬೆಲೆಸಿಗದಿರಬಹುದು;
ಚೋರರಿಗೇ ಸಮಾಜ ಮಣೆ ಹಾಕಿರಬಹುದು.

ಆದರೆ...

ಛಲದಿಂದ ಪರಿಶ್ರಮ ಮುಂದುವರಿಸಿದರೆ ಗೆಲುವು ನಮ್ಮದಾಗಬಹುದು;
 ಎರವು ಪಡೆದ ಬುದ್ಧಿವಂತಿಕೆ ಕೆಲವು ದಿನ ಮಾತ್ರ ಬಾಳ್ವಿಕೆ ಬರುವುದು.



✍️... ಅನಿತಾ ಜಿ.ಕೆ.ಭಟ್.
12-03-2020.

2 comments:

  1. ನಿಜ.. you can only steal honey, but not the art of making it...

    ಒಪ್ಪಬೇಕಾದ ಮಾತು...

    ReplyDelete
  2. ಹೌದು ನಿಜ... ಶ್ರಮಕ್ಕೆ ಬೆಲೆಯಿದೆ.🙏

    ReplyDelete