Saturday, 21 March 2020

ಕಣ್ಣಿಗೆ ತಂಪೀವ ಹೂದೋಟದ ರಾಣಿಯರು

ಮುಗುಳು ಮುಗುಳಾಗಿ ನಗುವ ಗುಲಾಬಿ

ತುಸು ಅರಳಿ ನಿಂತ ಬೆಡಗಿ

ಗೊಂಚಲಾಗಿ ಸೊಗಸಾದ ನೋಟವೀವ ಹೂಗಳು

ಹೂವಿಗೆ ಮೊಗ್ಗುಗಳ ಕಾವಲು

ಪುಟ್ಟ ಪುಟ್ಟ ಶ್ವೇತ ಪುಷ್ಪಗಳು

ದಾಸವಾಳ ಹೂ ತಲೆಯೆತ್ತಿ ಬೀಗುತಿದೆ

ಪುಟಾಣಿ ಹೂಗಳು ರವಿಯ ಕಿರಣವ ತಾಳಲಾರದೆ ನೆರಳಿನಲ್ಲಿ ಅಡಗಿವೆ







ಬಿಳಿ ಸೇವಂತಿಗೆ 

ಹೈಡ್ರೇಂಜಿಯ

ಸುಗಂಧವ ಸೂಸುವ ಸುಗಂಧಿ/ಸುರುಳಿ..


ಚಿತ್ರಗಳು:- ನನ್ನ ಪುಟ್ಟ ಕೈತೋಟದ ದೃಶ್ಯ..


2 comments:

  1. ವಿವಿಧ ಜಾತಿಯ ಹೂಗಳು.. ಖುಷಿಯಾಯ್ತು

    ReplyDelete
  2. ಮನಸಿಗೆ ಖುಷಿ ಕೊಡುತ್ತವೆ... ಪುಷ್ಪಗಳು.
    ಥ್ಯಾಂಕ್ಯೂ 💐🙏

    ReplyDelete