Tuesday, 24 March 2020

ವಸಂತ-ನುಡಿಗಟ್ಟು



ವಸಂತ

ಚಿಗುರಹೊತ್ತು ಹಸಿರನುಟ್ಟ
ಬಾನಲಿ ಬೆಳ್ಳಿಚುಕ್ಕೆಯಿಟ್ಟು
ಇಂಪು ಕುಕಿಲಗಾನ ವೈಭವ
ಸ್ವಾಗತಕೆ ಸಿದ್ಧ ನವವಸಂತವ...

ದ್ವೇಷ ರೋಷ ಮರೆಯಲಿರಿಸಿ
ಪ್ರೀತಿ ಪ್ರೇಮ ಶೃಂಗಾರಬೆರೆಸಿ
ಹೊಸಗೆಲುವಿಗೆ ತುಂಬಿಚೇತನ
ವಸಂತ ಸಿಹಿಕಹಿಯ ಆಲಿಂಗನ...


✍️... ಅನಿತಾ ಜಿ.ಕೆ.ಭಟ್.
24-03-2020.




2 comments:

  1. ಯುಗಾದಿಯ ಶಭಾಶಯಗಳು...

    ReplyDelete
  2. ತಮಗೂ ಕೂಡ ಶುಭಾಶಯಗಳು 💐🙏

    ReplyDelete