Tuesday, 18 February 2020

ಕರಾಟೆಯಲ್ಲಿ ಬೆಳ್ಳಿಪದಕ



     ಇತ್ತೀಚೆಗೆ ರಾಜ್ಯಮಟ್ಟದ 30ನೇ ಡೋಜೋ ಕರಾಟೆ ಸ್ಪರ್ಧೆ ಮಣಿಪಾಲದಲ್ಲಿ ಜರುಗಿದ್ದು  ,ಶ್ರೀಶ ಕುಮಾರ್ ಬೆಳ್ಳಿ ಪದಕ ಪಡೆದಿರುತ್ತಾರೆ.ಇವರು ಕೆನರಾ ಆಂಗ್ಲ ಮಾಧ್ಯಮ ಶಾಲೆಯ 4 ನೇ ತರಗತಿಯ ವಿದ್ಯಾರ್ಥಿಯಾಗಿದ್ದು ವಿನೋದ್ ಉಳ್ಳಾಲ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.  ಮಂಗಳೂರಿನಲ್ಲಿರುವ  ಡಾ|| ಗೋಪಾಲಕೃಷ್ಣ ಭಟ್, ನೆಲ್ಲಿಕ್ಕಳಯ ಮತ್ತು ಅನಿತಾ ಜಿ.ಕೆ.ಭಟ್.ದಂಪತಿಯ ಪುತ್ರ.


                     *****


      ಮಂಗಳೂರಿನಲ್ಲಿ ನಡೆದ 37ನೇ ಬುಡಕಾನ್ ಕರಾಟೆ ರಾಷ್ಟ್ರೀಯ ಚಾಂಪಿಯನ್ ಶಿಪ್ 2019 ಇದರಲ್ಲಿ ಮಾ|ಶ್ರೀಶಕುಮಾರ್ ಯನ್.ವೈಯಕ್ತಿಕ ಕಟಾ 9 ರಿಂದ 10 ವರ್ಷದ ಮಕ್ಕಳ ವಿಭಾಗದಲ್ಲಿ
ತೃತೀಯ ಸ್ಥಾನ ಪಡೆದು ಕಂಚಿನ ಪದಕ ಗಳಿಸಿದ್ದಾರೆ.











                   ******
        
          ಕೆನರಾ ಹೈಸ್ಕೂಲ್ ಉರ್ವಾ ಇಲ್ಲಿ ನಡೆದ
2019ರ ಮಂಗಳೂರು ನಗರ ವಲಯದ ಕರಾಟೆ ಸ್ಪರ್ಧೆಯಲ್ಲಿ  ವೈಯಕ್ತಿಕ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.ಕರಾಟೆಯಲ್ಲಿ ಚೊಚ್ಚಲ ಪದಕ ಗಳಿಸಿದ ಸಂಭ್ರಮದ ಕ್ಷಣಗಳು..








2019ರ ಈ ಶೈಕ್ಷಣಿಕ ವರ್ಷದಲ್ಲಿ ಕರಾಟೆಯಲ್ಲಿ ಮೂರು ಪದಕ ಗಳಿಸಿದ ಈ ಪುಟಾಣಿಗೆ ಅಭಿನಂದನೆಗಳು 👏.. ಇನ್ನೂ ಹೆಚ್ಚಿನ  ಯಶಸ್ಸು ಸಿಗಲೆಂದು ಹಾರೈಸೋಣ..

✍️... ಅನಿತಾ ಜಿ.ಕೆ.ಭಟ್.
19-02-2020.

5 comments: