ಇತ್ತೀಚೆಗೆ ರಾಜ್ಯಮಟ್ಟದ 30ನೇ ಡೋಜೋ ಕರಾಟೆ ಸ್ಪರ್ಧೆ ಮಣಿಪಾಲದಲ್ಲಿ ಜರುಗಿದ್ದು ,ಶ್ರೀಶ ಕುಮಾರ್ ಬೆಳ್ಳಿ ಪದಕ ಪಡೆದಿರುತ್ತಾರೆ.ಇವರು ಕೆನರಾ ಆಂಗ್ಲ ಮಾಧ್ಯಮ ಶಾಲೆಯ 4 ನೇ ತರಗತಿಯ ವಿದ್ಯಾರ್ಥಿಯಾಗಿದ್ದು ವಿನೋದ್ ಉಳ್ಳಾಲ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಮಂಗಳೂರಿನಲ್ಲಿರುವ ಡಾ|| ಗೋಪಾಲಕೃಷ್ಣ ಭಟ್, ನೆಲ್ಲಿಕ್ಕಳಯ ಮತ್ತು ಅನಿತಾ ಜಿ.ಕೆ.ಭಟ್.ದಂಪತಿಯ ಪುತ್ರ.
*****
ಮಂಗಳೂರಿನಲ್ಲಿ ನಡೆದ 37ನೇ ಬುಡಕಾನ್ ಕರಾಟೆ ರಾಷ್ಟ್ರೀಯ ಚಾಂಪಿಯನ್ ಶಿಪ್ 2019 ಇದರಲ್ಲಿ ಮಾ|ಶ್ರೀಶಕುಮಾರ್ ಯನ್.ವೈಯಕ್ತಿಕ ಕಟಾ 9 ರಿಂದ 10 ವರ್ಷದ ಮಕ್ಕಳ ವಿಭಾಗದಲ್ಲಿ
ತೃತೀಯ ಸ್ಥಾನ ಪಡೆದು ಕಂಚಿನ ಪದಕ ಗಳಿಸಿದ್ದಾರೆ.
******
ಕೆನರಾ ಹೈಸ್ಕೂಲ್ ಉರ್ವಾ ಇಲ್ಲಿ ನಡೆದ
2019ರ ಮಂಗಳೂರು ನಗರ ವಲಯದ ಕರಾಟೆ ಸ್ಪರ್ಧೆಯಲ್ಲಿ ವೈಯಕ್ತಿಕ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.ಕರಾಟೆಯಲ್ಲಿ ಚೊಚ್ಚಲ ಪದಕ ಗಳಿಸಿದ ಸಂಭ್ರಮದ ಕ್ಷಣಗಳು..
ಕೆನರಾ ಹೈಸ್ಕೂಲ್ ಉರ್ವಾ ಇಲ್ಲಿ ನಡೆದ
2019ರ ಮಂಗಳೂರು ನಗರ ವಲಯದ ಕರಾಟೆ ಸ್ಪರ್ಧೆಯಲ್ಲಿ ವೈಯಕ್ತಿಕ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.ಕರಾಟೆಯಲ್ಲಿ ಚೊಚ್ಚಲ ಪದಕ ಗಳಿಸಿದ ಸಂಭ್ರಮದ ಕ್ಷಣಗಳು..
2019ರ ಈ ಶೈಕ್ಷಣಿಕ ವರ್ಷದಲ್ಲಿ ಕರಾಟೆಯಲ್ಲಿ ಮೂರು ಪದಕ ಗಳಿಸಿದ ಈ ಪುಟಾಣಿಗೆ ಅಭಿನಂದನೆಗಳು 👏.. ಇನ್ನೂ ಹೆಚ್ಚಿನ ಯಶಸ್ಸು ಸಿಗಲೆಂದು ಹಾರೈಸೋಣ..
✍️... ಅನಿತಾ ಜಿ.ಕೆ.ಭಟ್.
19-02-2020.
Congratulations...💐
ReplyDeleteಥ್ಯಾಂಕ್ಯೂ 💐🙏
DeleteThis comment has been removed by the author.
ReplyDeleteCongratulation Shreesha.
Deleteಥ್ಯಾಂಕ್ಯೂ 💐🙏
Delete