ಮಗು...ನೀ ನಗು..
ಮುಗ್ಧ ನಗುವಿನ ಮುದ್ದು ಕಂದ ನಿಷ್ಕಲ್ಮಶ ನಗುವು ಮನಕಾನಂದ...
ಜಂಜಡಗಳ ದೂರ ಸರಿಸುವಂತಹ ನಗು ಕಣಕಣದಿ ಚೈತನ್ಯ ಅರಳಿಸುವ ನಗು...
ಮರೆಯದೆ ನಕ್ಕುಬಿಡಿ ಸುಲಭದಲಿ ಸಾಧ್ಯ ಚಿಂತೆಯನು ದೂರವಿಡಿ ನಗುತಲಿರೆ ವೇದ್ಯ...
✍️... ಅನಿತಾ ಜಿ.ಕೆ.ಭಟ್. 01-08-2020.
👏👏
💐🙏 ಧನ್ಯವಾದಗಳು.
👏👏
ReplyDelete💐🙏 ಧನ್ಯವಾದಗಳು.
Delete